ಸಮ್ಮಿಶ್ರ ಸರ್ಕಾರ ಬಂದ ಬಳಿಕ ನಡೆದ ಘಟನೆಗಳು ಮತ್ತು ರಾಜೀನಾಮೆ ಪ್ರಹಸನ ಹಾಗೂ ಅದರ ಸುತ್ತಲೂ ನಡೆದ ಘಟನಾವಳಿಗಳ ಕುರಿತು ಪುಸ್ತಕ ಬರೆಯುವುದಾಗಿ ಹುಣಸೂರು ಜೆಡಿಎಸ್ ಶಾಸಕ ಎಚ್. ವಿಶ್ವನಾಥ್ ತಿಳಿಸಿದರು.
One of the rebel MLAs JDS leader H Vishwanath said that, he will write a book on all the developments of resignations and government fall.